ಕರ್ನಾಟಕಕ್ಕೆ ಮತ್ತೆ ಶಾಕ್ : ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರು ಹರಿಸಲು ಸೂಚನೆ
ಬೆಂಗಳೂರು: ಮಾನ್ಸೂನ್ ಮಳೆಯ ಅಭಾವದ ಕಾರಣ ಸುಮಾರು ಮುಕ್ಕಾಲು ಕರ್ನಾಟಕವನ್ನು ಅದಾಗಲೇ ಬರಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರದ ಘೋಷಿಸಿದೆ. ಕೇಂದ್ರದ ತಂಡದಿಂದ ಹಲವೆಡೆ ಸರ್ವೆ ಕಾರ್ಯವೂ ನಡೆಯುತ್ತಿದೆ. ...



