ಬಿ.ಟೆಕ್ ಓದಿ ಹೈಟೆಕ್ ಕಳ್ಳನಾದ ಕಿಲಾಡಿ! ಆರೋಪಿಯ ಇತಿಹಾಸ ಕೇಳಿದ್ರೆ ನೀವು ಶಾಕ್ ಆಗ್ತೀರ!
ಬೆಂಗಳೂರು : ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಬಿ.ಟೆಕ್ ಪದವೀಧರನಾಗಿರುವ ಹೈಟೆಕ್ ಕಳ್ಳನೋರ್ವನನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ವಿನೋದ್ ಕುಮಾರ್ ಎಂಬಾತ ಬಂಧಿತ ...



