• ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
Chinthana Prabha Media House
No Result
View All Result
SUBSCRIBE
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
No Result
View All Result
Chinthana Prabha Media House
No Result
View All Result
Home ಇಷ್ಟೇ ಸುದ್ದಿ

ಶೀಘ್ರವೇ ಬಸ್ ದರ ಏರಿಕೆ : ಇಂದು ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

site author by site author
October 7, 2026
0 0
ಶೀಘ್ರವೇ ಬಸ್ ದರ ಏರಿಕೆ : ಇಂದು ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ
Share on FacebookShare on Twitter

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಟಿಕೆಟ್ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಬಸ್ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಕಮಿಟಿ ರಚಿಸಿದ್ದು, ಇಂದು ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ.

ನಿವೃತ್ತ ಐಎಎಸ್ ಅಧಿಕಾರಿ ಅತಯಲ್ ತಿವಾರಿ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿತ್ತು. 2 ತಿಂಗಳು ಅಧ್ಯಯನ ನಡೆಸಿ ಇಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಮುಂಬರುವ ಸಚಿವ ಸಂಪುಟದಲ್ಲಿ ಟಿಕೆಟ್ ದರ ಏರಿಕೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮದ ಆರ್ಥಿಕ ಸ್ಥಿತಿಗತಿ ಹಾಗೂ ಟಿಕೆಟ್ ಹೆಚ್ಚಳದ ಬಗ್ಗೆ ತಜ್ಞರ ವರದಿ ಇಂದು ಸರ್ಕಾರದ ಕೈಸೇರಲಿದೆ.

ಇತ್ತೀಚಿಗೆ ಸಾರಿಗೆ ಸಚಿವ ಬೈರತಿ ಸುರೇಶ್ ಈ ಕುರಿತು ಮಾತನಾಡಿ, ಟಿಕೆಟ್ ದರ ಏರಿಕೆ ಅನಿವಾರ್ಯತೆ ಇದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಜಾರಿಗೆ ತರುತ್ತೇವೆ ಎಂದು ಸುಳಿವು ನೀಡಿದ್ದರು. 12% ಮೇಲೆಯೇ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆಯಿದೆ. 2025ರ ಜನವರಿಯಲ್ಲಿ ಸಾರಿಗೆ ಇಲಾಖೆ ಟಿಕೆಟ್ ದರ 15% ಏರಿಕೆ ಮಾಡಿತ್ತು. 2025ರಲ್ಲಿ ಸಾಮಾನ್ಯ ಬಸ್‌ಗಳ ಟಿಕೆಟ್ ದರ ಪ್ರತಿ ಸ್ಟೇಜ್‌ಗೆ 6 ರೂ. ಏರಿಕೆ ಮಾಡಿತ್ತು. ಈ ಬಾರಿ ಸಾರಿಗೆ ನಿಗಮಗಳು 40%ರಷ್ಟು ಟಿಕೆಟ್ ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ 12% ಮೇಲೆ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ.

ಬಿಎಂಟಿಸಿ ನಿಗಮದಲ್ಲಿ ಟಿಕೆಟ್ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಬಿಎಂಟಿಸಿ ಬಸ್ ಟಿಕೆಟ್ ದರ 15-17% ಏರಿಕೆಯಾಗುವ ಸಾಧ್ಯತೆಯಿದೆ. ಬೇರೆ ನಿಗಮದ ದರಕ್ಕಿಂತ ಬಿಎಂಟಿಸಿ ಟಿಕೆಟ್ ದರ ಕೊಂಚ ಹೆಚ್ಚಳವಾಗುವ ನಿರೀಕ್ಷೆಯಿದೆ.

Buy JNews
ADVERTISEMENT
Tags: #bys#chinthanaprabha#rate
site author

site author

Related Posts

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
ಆಹಾರ-ಆರೋಗ್ಯ

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ

October 17, 2026
ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!
ಆಹಾರ-ಆರೋಗ್ಯ

ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

October 17, 2026
ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್
ಆಹಾರ-ಆರೋಗ್ಯ

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

October 17, 2026

Recommended Stories

ಸ್ತ್ರೀ ವೇಷ ಧರಿಸಿ ರಾತ್ರಿ ಬೀದಿಗಿಳಿದ ಯೂಟ್ಯೂಬರ್ : 2 ಗಂಟೆಯ ಅನುಭವದಿಂದ ಬೆಚ್ಚಿಬಿದ್ದ ಯುವಕ

September 21, 2026
ಡೆಲ್ಲಿಯಲ್ಲಿ ಕಟ್ಟಡ ಕುಸಿತ ಕೇಸ್‌ ; ಮಗು, ಗರ್ಭಿಣಿ ಸೇರಿ ಮೂವರು ಸಾವು

ಡೆಲ್ಲಿಯಲ್ಲಿ ಕಟ್ಟಡ ಕುಸಿತ ಕೇಸ್‌ ; ಮಗು, ಗರ್ಭಿಣಿ ಸೇರಿ ಮೂವರು ಸಾವು

October 8, 2026
ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ

ಶಿಕ್ಷಕರ ನೇಮಕಾತಿ : ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ

September 25, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

Facebook Instagram X-twitter Youtube Whatsapp

ಕ್ವಿಕ್ ಲಿಂಕ್ಸ್

  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
©2026 Cinthana Prabha. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ

©2026 Chinthana Prabha. All Rights Reserved.