ನಕಲಿ ಔಷಧಿ ದಂಧೆಗೆ ಬ್ರೇಕ್ : ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಬಿಡುಗಡೆ!
ಬೆಂಗಳೂರು: ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ. ವೈದ್ಯರಿಗೆ, ಫಾರ್ಮಾಸಿಸ್ಟ್, ರಿಟೇಲರ್, ಡಿಸ್ಟ್ರಿಬ್ಯೂಟರ್, ಆಸ್ಪತ್ರೆ, ಹೆಲ್ತ್ಕೇರ್‌ಗಳು ಪೈನ್‌ಕಿಲ್ಲರ್, ಆಂಟಿಬಯೋಟಿಕ್,...













