• ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
Chinthana Prabha Media House
No Result
View All Result
SUBSCRIBE
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
No Result
View All Result
Chinthana Prabha Media House
No Result
View All Result
Home Uncategorized

ದರ್ಶನ್‌ಗೆ ಬಿಗ್ ಶಾಕ್!” ಪ್ರದೋಷ್ ಮಾಫಿ ಸಾಕ್ಷಿ!

admin by admin
August 17, 2026
0 0
ದರ್ಶನ್‌ಗೆ ಬಿಗ್ ಶಾಕ್!” ಪ್ರದೋಷ್ ಮಾಫಿ ಸಾಕ್ಷಿ!
Share on FacebookShare on Twitter

ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ದರ್ಶನ್ ಜೈಲು ಸೇರಲು ಕಾರಣವಾದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ತಿದೆ. ದರ್ಶನ್ ಗ್ಯಾಂಗ್‌ನ ಅತ್ಯಂತ ಆಪ್ತ ಹಾಗೂ ಈ ಪ್ರಕರಣದ 14ನೇ ಆರೋಪಿಯಾಗಿರೋ ಪ್ರದೋಷ್, ಈಗ ಎಲ್ಲ ಸತ್ಯ ಬಾಯ್ಬಿಡೋದಕ್ಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ಕೋರ್ಟ್‌ಗೆ ಮಾಫಿ ಸಾಕ್ಷಿ ಆಗಲು ಅಧಿಕೃತವಾಗಿ ಅರ್ಜಿಯನ್ನೂ ಸಲ್ಲಿಸಿದ್ದಾನೆ.

ಅಷ್ಟಕ್ಕೂ ಈ ಪ್ರದೋಷ್ ಯಾರು? ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈತನ ಪಾತ್ರವೇನು? ಈಗ ಈತ ಅಚಾನಕ್ಕಾಗಿ ಮಾಫಿ ಸಾಕ್ಷಿ ಆಗಲು ಹೊರಟಿರೋದ್ಯಾಕೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ನಟ ದರ್ಶನ್ ಆಪ್ತ ವಲಯದಲ್ಲಿ ಪ್ರದೋಷ್ ತುಂಬಾನೇ ಹತ್ತಿರದ ವ್ಯಕ್ತಿ. ದರ್ಶನ್ ಹಾಗೂ ಇತರೆ ಆರೋಪಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಪ್ರತಿಯೊಂದು ಕೆಲಸದಲ್ಲೂ ಮುಂಚೂಣಿಯಲ್ಲಿದ್ದವನು. ಇನ್ನು ರೇಣುಕಾಸ್ವಾಮಿ ಕೊಲೆ ನಡೆದ ದಿನ ಪಟ್ಟಣಗೆರೆ ಶೆಡ್‌ನಲ್ಲಿ ಆತನ ಮೇಲೆ ಭೀಕರ ಹಲ್ಲೆ ನಡೆದಾಗ, ಪ್ರದೋಷ್ ಕೂಡ ಅಲ್ಲಿಯೇ ಇದ್ದ ಎನ್ನೋ ಗಂಭೀರ ಆರೋಪ ಈತನ ಮೇಲಿದೆ.

ಅಷ್ಟೇ ಅಲ್ಲ, ರೇಣುಕಾಸ್ವಾಮಿ ಶೆಡ್‌ನಲ್ಲೇ ಮೃತಪಟ್ಟಾಗ ಆ ಮರ್ಡರ್ ವಿಚಾರವನ್ನು ಮೊದಲು ನಟ ದರ್ಶನ್‌ಗೆ ಫೋನ್ ಮಾಡಿ ಮುಟ್ಟಿಸಿದ್ದೇ ಇದೇ ಪ್ರದೋಷ್! ಕೊಲೆ ಆದ್ಮೇಲೆ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದು ಅಂತಾ ಇಡೀ ಕೃತ್ಯವನ್ನು ಮುಚ್ಚಿಹಾಕಲು ಈತ ಮಾಸ್ಟರ್ ಪ್ಲಾನ್ ಮಾಡಿದ್ದ. ಸಾಕ್ಷ್ಯಗಳನ್ನೆಲ್ಲ ನಾಶಪಡಿಸೋದು, ಅಸಲಿ ತಪ್ಪಿತಸ್ಥರನ್ನು ಬಚಾವ್ ಮಾಡಲು ಬೇರೆ ವ್ಯಕ್ತಿಗಳನ್ನು ನಕಲಿ ಆರೋಪಿಗಳಾಗಿ ಪೊಲೀಸರ ಮುಂದೆ ಶರಣಾಗುವಂತೆ ವ್ಯವಸ್ಥೆ ಮಾಡೋದರ ಹಿಂದೆ ಪ್ರದೋಷ್ ಪಾತ್ರ ದೊಡ್ಡದಿತ್ತು. ಇದಕ್ಕಾಗಿ ದರ್ಶನ್ ಕಡೆಯಿಂದ ಬರೋಬ್ಬರಿ 30 ಲಕ್ಷ ರೂಪಾಯಿ ಹಣಕಾಸಿನ ವ್ಯವಸ್ಥೆಯನ್ನು ಕೂಡ ಈತನೇ ನೋಡಿಕೊಂಡಿದ್ದ ಎನ್ನಲಾಗಿದೆ.

ಆದರೆ ಈಗ ಕಾಲ ಬದಲಾಗಿದೆ, ಕಾನೂನಿನ ಉರುಳು ಸುತ್ತಿಕೊಳ್ಳುತ್ತಿದ್ದಂತೆ ಪ್ರದೋಷ್ ತನ್ನ ದಾರಿಯನ್ನೇ ಬದಲಿಸಿದ್ದಾನೆ. ಕೋರ್ಟ್‌ಗೆ ಅರ್ಜಿ ಹಾಕಿರೋ ಈತ, ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ತನ್ನ ಬಳಿ ಇರೋ ಎಲ್ಲಾ ಸತ್ಯಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳೋದಾಗಿ ತಿಳಿಸಿದ್ದಾನೆ. ತನ್ನನ್ನು ಈ ಪ್ರಕರಣದಲ್ಲಿ ‘ಮಾಫಿ ಸಾಕ್ಷಿ’ ಅಂದ್ರೆ ಪ್ರಮುಖ ಸರ್ಕಾರಿ ಸಾಕ್ಷಿಯನ್ನಾಗಿ ಪರಿಗಣಿಸಿ, ನನಗೆ ಕಾನೂನು ಕ್ಷಮೆ ನೀಡಿ ಅಂತಾ ಕೋರಿದ್ದಾನೆ.

ತನ್ನ ಮೇಲಿರೋ ಶಿಕ್ಷೆಯ ಭಾರವನ್ನು ಕಡಿಮೆ ಮಾಡ್ಕೊಳ್ಳೋಕೆ ಪ್ರದೋಷ್ ಈ ಮಾಫಿ ಸಾಕ್ಷಿ ಅಸ್ತ್ರವನ್ನು ಪ್ರಯೋಗಿಸಿದ್ದಾನೆ. ಒಂದುವೇಳೆ ಕೋರ್ಟ್ ಈ ಅರ್ಜಿಯನ್ನು ಒಪ್ಪಿಕೊಂಡ್ರೆ, ಪ್ರದೋಷ್ ಬಾಯಿಂದ ಬರೋ ಪ್ರತಿಯೊಂದು ಸತ್ಯವೂ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಮುಂದಿನ ದಿನಗಳಲ್ಲಿ ಬಿಗ್ ಲೀಗಲ್ ಟ್ರಬಲ್ ಆಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ಈ ತನಿಖೆ ಮುಂದೆ ಯಾವ ಹಂತಕ್ಕೆ ಹೋಗುತ್ತೆ ಕಾದು ನೋಡಬೇಕು.

Buy JNews
ADVERTISEMENT
admin

admin

Related Posts

ವಿಮಾ ಮಾರಾಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಐಆರ್‌ಡಿಎಐ ಚಿಂತನೆ!
Uncategorized

ವಿಮಾ ಮಾರಾಟ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಐಆರ್‌ಡಿಎಐ ಚಿಂತನೆ!

October 7, 2026
ಅಕ್ಟೋಬರ್‌ ಮಧ್ಯದಲ್ಲಿ ಹಳಿ ಏರಲಿದೆಯೇ ನಮ್ಮ ಮೆಟ್ರೋ ಪಿಂಕ್ ಲೈನ್?
Uncategorized

ಅಕ್ಟೋಬರ್‌ ಮಧ್ಯದಲ್ಲಿ ಹಳಿ ಏರಲಿದೆಯೇ ನಮ್ಮ ಮೆಟ್ರೋ ಪಿಂಕ್ ಲೈನ್?

September 24, 2026
ನಕಲಿ ಔಷಧಿ ದಂಧೆಗೆ ಬ್ರೇಕ್ : ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಬಿಡುಗಡೆ!
Uncategorized

ನಕಲಿ ಔಷಧಿ ದಂಧೆಗೆ ಬ್ರೇಕ್ : ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಬಿಡುಗಡೆ!

September 24, 2026

Recommended Stories

ಬಿಲಿಯನ್ ಡಾಲರ್ ಪ್ರಾಜೆಕ್ಟ್ : ಭಾರತೀಯ ಸಂಸ್ಥೆಗೆ ಸಿಕ್ಕಿತು ಬಹುಕೋಟಿ ಬೃಹತ್ ಟೆಂಡರ್!

ಬಿಲಿಯನ್ ಡಾಲರ್ ಪ್ರಾಜೆಕ್ಟ್ : ಭಾರತೀಯ ಸಂಸ್ಥೆಗೆ ಸಿಕ್ಕಿತು ಬಹುಕೋಟಿ ಬೃಹತ್ ಟೆಂಡರ್!

September 24, 2026
ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

October 17, 2026
ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ : ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ : ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

September 24, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

Facebook Instagram X-twitter Youtube Whatsapp

ಕ್ವಿಕ್ ಲಿಂಕ್ಸ್

  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
©2026 Cinthana Prabha. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ

©2026 Chinthana Prabha. All Rights Reserved.