ಸೋಪು, ಶಾಂಪೂ, ಟೂತ್‌ಪೇಸ್ಟ್‌ಗೂ ಇನ್ಮುಂದೆ ವೆಜ್-ನಾನ್‌ವೆಜ್ ಗುರುತು ಕಡ್ಡಾಯ : ಕೇಂದ್ರ ಆದೇಶ
ನವದೆಹಲಿ: ಸೋಪು, ಶಾಂಪೂ, ಟೂತ್‌ಪೇಸ್ಟ್ ಹೊಸ ಲೇಬಲಿಂಗ್ ನಿಯಮ ಜಾರಿಗೊಳಿಸಲಾಗಿದೆ. ಈ ಉತ್ಪನ್ನಗಳಿಗೂ ಇನ್ಮುಂದೆ ವೆಜ್-ನಾನ್‌ವೆಜ್ ಗುರುತು ಕಡ್ಡಾಯಗೊಳಿಸಲಾಗಿದೆ. ಸೋಪ್-ಶಾಂಪೂಗಳಿಂದ ಹಿಡಿದು ಟೂತ್‌ಪೇಸ್ಟ್ ಹಾಗೂ ಇತರ ಸೌಂದರ್ಯವರ್ಧಕಗಳವರೆಗೆ, ...




