• ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
Chinthana Prabha Media House
No Result
View All Result
SUBSCRIBE
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
No Result
View All Result
Chinthana Prabha Media House
No Result
View All Result
Home ಇಷ್ಟೇ ಸುದ್ದಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯೋ ಮಳೆ!

site author by site author
September 24, 2026
0 0
Share on FacebookShare on Twitter

ಬೆಂಗಳೂರು : ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ  ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಳ ಪರಿಣಾಮದಿಂದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಲಿದೆ. ವಿಶೇಷವಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಹವಾಮಾನ ಇಲಾಖೆಯು ‘ಎಲ್ಲೋ ಅಲರ್ಟ್’ ಘೋಷಿಸಿದೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ನದಿ ತೊರೆಗಳ ನೀರಿನ ಮಟ್ಟ ಹೆಚ್ಚಾಗುವ ಆತಂಕ ಎದುರಾಗಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಮಧ್ಯಾಹ್ನದ ನಂತರ ಅಥವಾ ಸಂಜೆ ವೇಳೆಗೆ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಆತಂಕವಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಬಹುದು. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ತುಮಕೂರು, ಮಂಡ್ಯ, ಮೈಸೂರು, ಕೋಲಾರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಧಾರವಾಡ ಮತ್ತು ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಇಡೀ ದಿನ ಭಾಗಶಃ ಮೋಡಕವಿದ ವಾತಾವರಣವಿರಲಿದೆ. ಇಲ್ಲಿ ಗರಿಷ್ಠ ತಾಪಮಾನ 28°C ಯಿಂದ 29°C ವರೆಗೆ ಇರಲಿದ್ದು, ಕನಿಷ್ಠ ತಾಪಮಾನ 21°C ನಿಂದ 22°C ವರೆಗೆ ದಾಖಲಾಗಲಿದೆ. ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ತಂಪಾದ ಗಾಳಿ ಬೀಸಲಿದ್ದು, ವಾತಾವರಣ ಆಹ್ಲಾದಕರವಾಗಿರಲಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂಗಾರಿನ ಅಬ್ಬರ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿದ್ದು, ಗರಿಷ್ಠ ತಾಪಮಾನ 24°C ಯಿಂದ 26°C ಹಾಗೂ ಕನಿಷ್ಠ ತಾಪಮಾನ 19°C ದಾಖಲಾಗುವ ನಿರೀಕ್ಷೆಯಿದೆ. ಮಲೆನಾಡಿನ ಘಟ್ಟ ಪ್ರದೇಶಗಳು, ಶೃಂಗೇರಿ, ಮೂಡಿಗೆರೆ ಹಾಗೂ ಕೊಪ್ಪ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿಗೊಳಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಗದಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ವಾತಾವರಣ ನಿರ್ಮಾಣವಾಗಿದೆ. ಗರಿಷ್ಠ ತಾಪಮಾನ 30°C ಹಾಗೂ ಕನಿಷ್ಠ ತಾಪಮಾನ 22°C ಇರಲಿದೆ. ಜಿಲ್ಲೆಯ ಹಲವೆಡೆ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಈ ಮಳೆ ಅನುಕೂಲಕರವಾಗಲಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಒಣ ಹವಾಮಾನದ ಜೊತೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ. ಕಲಬುರಗಿ, ರಾಯಚೂರು ಹಾಗೂ ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 32°C ನಿಂದ 34°C ವರೆಗೆ ಇರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಸೆಖೆಯ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಬಿದರ್, ಯಾದಗಿರಿ ಹಾಗೂ ಕೊಪ್ಪಳ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

Buy JNews
ADVERTISEMENT
Tags: #chinthanaprabha#rain
site author

site author

Related Posts

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
ಆಹಾರ-ಆರೋಗ್ಯ

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ

October 17, 2026
ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!
ಆಹಾರ-ಆರೋಗ್ಯ

ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

October 17, 2026
ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್
ಆಹಾರ-ಆರೋಗ್ಯ

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

October 17, 2026

Recommended Stories

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌!

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌!

October 12, 2026
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

September 24, 2026
‘ತಾಯಿ ಹತ್ತಿರ ಸುಳಿದರೆ ಬಿಡಲ್ಲ’ : ಮಾಲೀಕನಿಗೆ ವಾರ್ನಿಂಗ್ ಕೊಟ್ಟ ಮರಿಯಾನೆ!

‘ತಾಯಿ ಹತ್ತಿರ ಸುಳಿದರೆ ಬಿಡಲ್ಲ’ : ಮಾಲೀಕನಿಗೆ ವಾರ್ನಿಂಗ್ ಕೊಟ್ಟ ಮರಿಯಾನೆ!

September 25, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

    0 shares
    Share 0 Tweet 0

Recommended Stories

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌!

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌!

October 12, 2026
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ

September 24, 2026
‘ತಾಯಿ ಹತ್ತಿರ ಸುಳಿದರೆ ಬಿಡಲ್ಲ’ : ಮಾಲೀಕನಿಗೆ ವಾರ್ನಿಂಗ್ ಕೊಟ್ಟ ಮರಿಯಾನೆ!

‘ತಾಯಿ ಹತ್ತಿರ ಸುಳಿದರೆ ಬಿಡಲ್ಲ’ : ಮಾಲೀಕನಿಗೆ ವಾರ್ನಿಂಗ್ ಕೊಟ್ಟ ಮರಿಯಾನೆ!

September 25, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

    0 shares
    Share 0 Tweet 0
Facebook Instagram X-twitter Youtube Whatsapp

ಕ್ವಿಕ್ ಲಿಂಕ್ಸ್

  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
©2026 Cinthana Prabha. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ

©2026 Chinthana Prabha. All Rights Reserved.