• ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
Chinthana Prabha Media House
No Result
View All Result
SUBSCRIBE
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ
No Result
View All Result
Chinthana Prabha Media House
No Result
View All Result
Home ಇಷ್ಟೇ ಸುದ್ದಿ

ಕುಡಿದ ಮತ್ತಲ್ಲಿ ಪೆಟ್ರೋಲ್ ಬಂಕ್‌ಗೆ ಡಿಕ್ಕಿ : ಕ್ಷಣಾರ್ಧದಲ್ಲೇ ಧಗಧಗಿಸಿದ ಜಾಗ್ವಾರ್‌!

site author by site author
October 8, 2026
0 0
ಕುಡಿದ ಮತ್ತಲ್ಲಿ ಪೆಟ್ರೋಲ್ ಬಂಕ್‌ಗೆ ಡಿಕ್ಕಿ : ಕ್ಷಣಾರ್ಧದಲ್ಲೇ ಧಗಧಗಿಸಿದ ಜಾಗ್ವಾರ್‌!
Share on FacebookShare on Twitter

ಬೆಂಗಳೂರು: ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಬಂದ ಜಾಗ್ವಾರ್ ಕಾರೊಂದು ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ಹಾಗೂ ಪೆಟ್ರೋಲ್ ಪಂಪ್ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ನಡೆದಿದೆ. ಅತ್ತಿಬೆಲೆಯ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಜಾಗ್ವಾರ್‌ ಕಾರಿನಲ್ಲಿದ್ದ ಸಂಜಯ್ ಎಂಬಾತ ಯುವತಿಯೊಬ್ಬಳ ಜೊತೆ ಜಾಗ್ವಾರ್ ಕಾರಿನಲ್ಲಿ ಬಂದಿದ್ದು, ಕುಡಿದ ಮತ್ತಿನಲ್ಲಿ ಏಕಾಏಕಿ ಕಾರನ್ನು ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಪೆಟ್ರೋಲ್ ಪಂಪ್‌ಗೆ ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಿಡಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಕಾರು ಹಾಗೂ ಪೆಟ್ರೋಲ್ ಪಂಪ್‌ಗೆ ಬೆಂಕಿ ವ್ಯಾಪಿಸಿದೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕ ಹಾಗೂ ಯುವತಿ ಕಾರಿನಿಂದ ಕೆಳಕ್ಕಿಳಿದು ಪ್ರಾಣ ರಕ್ಷಿಸಿಕೊಂಡಿದ್ದಾನೆ.

ಕಾರು ಡಿಕ್ಕಿಯಾದ ರಭಸಕ್ಕೆ ಗಾಯಗೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಗುಡ್ಡು ಕುಮಾರ್ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿ ಭಾರೀ ದುರಂತವನ್ನು ತಪ್ಪಿಸಿವೆ.

ಘಟನೆ ಸಂಬಂಧ ಕಾರು ಚಾಲನೆ ಮಾಡುತ್ತಿದ್ದ ಸಂಜಯ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ : ಗ್ಯಾರಂಟಿ ಎಫೆಕ್ಟ್‌ : ಡಿಸೇಲ್‌ಗೆ ಹಣವಿಲ್ಲದೆ ಬಸ್‌ ಸಂಚಾರ ಬಂದ್‌ 

Buy JNews
ADVERTISEMENT
Tags: #car#chinthanaprabha#fire#petrolbunk
site author

site author

Related Posts

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ
ಆಹಾರ-ಆರೋಗ್ಯ

ದೊಡ್ಲ ಡೇರಿಯ ಫುಲ್ ಕ್ರೀಮ್ ಹಾಲಿನಲ್ಲಿ ಡಿಟರ್ಜೆಂಟ್, ಕಾಸ್ಟಿಕ್ ಸೋಡಾ ಪತ್ತೆ

October 17, 2026
ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!
ಆಹಾರ-ಆರೋಗ್ಯ

ಅ. 22ರವರೆಗೆ ಭಾರೀ ಮಳೆ ಮುನ್ಸೂಚನೆ: ಬೆಂಗಳೂರು ಸೇರಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌!

October 17, 2026
ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್
ಆಹಾರ-ಆರೋಗ್ಯ

ರಾಜ್ಯಾದ್ಯಂತ ಸ್ವೀಟ್ಸ್ ಶಾಪ್‌ಗಳ ಮೇಲೆ ಅಟ್ಯಾಕ್‌ : 15 ಸ್ವೀಟ್ಸ್ ತಯಾರಿಕಾ ಘಟಕಗಳಿಗೆ ನೋಟಿಸ್

October 17, 2026

Recommended Stories

ಕೆಆರ್‌ಎಸ್‌ನಲ್ಲಿ 2ನೇ ವರ್ಷದ ಕಾವೇರಿ ಆರತಿಗೆ ಇಂದು ಚಾಲನೆ

ಕೆಆರ್‌ಎಸ್‌ನಲ್ಲಿ 2ನೇ ವರ್ಷದ ಕಾವೇರಿ ಆರತಿಗೆ ಇಂದು ಚಾಲನೆ

October 16, 2026
‘ಬೆಂಗಳೂರಿಗೆ ಬಂದ ಶಾಸಕರು ಎರಡೆರಡು ಮದುವೆ ಆಗಿದ್ದಾರೆ’ : ಡಿಕೆಶಿ

‘ಬೆಂಗಳೂರಿಗೆ ಬಂದ ಶಾಸಕರು ಎರಡೆರಡು ಮದುವೆ ಆಗಿದ್ದಾರೆ’ : ಡಿಕೆಶಿ

September 25, 2026
SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು

SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು

September 24, 2026

Popular Stories

  • ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

    0 shares
    Share 0 Tweet 0
  • ಚಿನ್ನದ ಬೆಲೆ ಭಾರಿ ಇಳಿಕೆ : ಇಂದಿನ ದರ ಎಷ್ಟಿದೆ ಚೆಕ್‌ ಮಾಡಿ

    0 shares
    Share 0 Tweet 0
  • ಯಶ್-ಕಿಯಾರಾ ಬೋಲ್ಡ್ ಸದ್ದು! ಕಿಯಾರಾ ಬೆಂಬಲಿಸಿದ ಸಿದ್ಧಾರ್ಥ್!

    0 shares
    Share 0 Tweet 0
  • ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: ಅಸಲಿ ಜಾಗದಲ್ಲಿ ನಕಲಿ ಪತ್ತೆ!

    0 shares
    Share 0 Tweet 0
  • ವಾಹನ ಮಾಲೀಕರೇ ಇಲ್ಲಿ ಕೇಳಿ : ಸೆ.25ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದು!

Facebook Instagram X-twitter Youtube Whatsapp

ಕ್ವಿಕ್ ಲಿಂಕ್ಸ್

  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಮುಖಪುಟ
  • ನಮ್ಮ ಬಗ್ಗೆ
  • ಅಭಿಪ್ರಾಯ
  • ಆಫ್ ದಿ ರೆಕಾರ್ಡ್
  • ಇದು ಮ್ಯಾಟರ್
  • ವಿಶ್ಲೇಷಣೆ
  • ಸಂಪಾದಕರ ಆಯ್ಕೆ
  • ಸಾಹಿತ್ಯ
  • ಸಂಪರ್ಕಿಸಿ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಹೋಂ
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • ವೃತ್ತಿಜೀವನ
  • ನಮ್ಮೊಂದಿಗೆ ಜಾಹೀರಾತು ನೀಡಿ
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
  • About
  • Terms & Conditions
  • Privacy Policy
  • Disclaimer
  • Newsletter
  • Advertise With Us
  • Career
  • Contact
©2026 Cinthana Prabha. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಇಷ್ಟೇ ಸುದ್ದಿ
  • ಕರ್ನಾಟಕ
  • ಜಿಲ್ಲಾ ಸುದ್ದಿಗಳು
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ವಾಣಿಜ್ಯ
  • ಕ್ರೀಡೆ
  • ಕ್ರೈಮ್
  • ಧಾರ್ಮಿಕ
  • ಆಹಾರ-ಆರೋಗ್ಯ
  • ಉದ್ಯೋಗ-ಶಿಕ್ಷಣ
  • ತಂತ್ರಜ್ಙಾನ
  • ಅಂಕಣಗಳು
  • ವೈರಲ್ ವಾಸ್ತವ

©2026 Chinthana Prabha. All Rights Reserved.